ಜುಲೈ ೨೫ - ಜುಲೈ ತಿಂಗಳ ಇಪ್ಪತ್ತ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೦೬ನೇ ದಿನ (ಅಧಿಕ ವರ್ಷದಲ್ಲಿ ೨೦೭ನೇ ದಿನ). ಜುಲೈ ೨೦೨೪ == ಪ್ರಮುಖ ಘಟನೆಗಳು == ೧೮೯೪ - ಮೊದಲನೇ ಚೀನಿ-ಜಪಾನ್ ಯುದ್ಧ ಪ್ರಾರಂಭ. ೧೯೯೪ - ಇಸ್ರೇಲ್ ಮತ್ತು ಜಾರ್ಡನ್, ವಾಷಿಂಗ್ಟನ್ಗೆ ಸಹಿ ಹಾಕಿ ೧೯೪೮ರಿಂದ ಇದ್ದ ಯುದ್ಧ ಸ್ಥಿತಿಯನ್ನು ಕೊನೆಗೊಳ್ಳಿಸಿದರು. == ಜನನಗಳು == ೧೯೦೮ - ಸೆಮ್ಮಂಗುಡಿ ಶ್ರೀನಿವಾಸ ಅಯ್ಯಂಗಾರ್, ಶಾಸ್ತ್ರೀಯ ಸಂಗೀತಗಾರ. ೧೯೨೯ - ಸೋಮನಾಥ್ ಚಟರ್ಜಿ, ಭಾರತದ ಎಡಪಂಥದ ರಾಜಕಾರಣಿ. == ಮರಣಗಳು == == ರಜೆಗಳು/ಆಚರಣೆಗಳು == ಪೋರ್ಟೊ ರಿಕೊ - ಸಂವಿಧಾನ ದಿನಾಚರಣೆ. ಟುನಿಸಿಯ - ಗಣತಂತ್ರ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ